ನಿಗಮವು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ/ಸ್ಥಳಗಳಲ್ಲಿ 15 ಮಾರಾಟ ಮಳಿಗೆಗಳನ್ನು ಹೊಂದಿರುತ್ತದೆ. ಈ ಮಳಿಗೆಗಳಲ್ಲಿ ಮಾರುಕಟ್ಟೆ ಸಹಾಯ ಯೋಜನೆಯಡಿ ಚÀರ್ಮ ಕುಶಲರ್ಮಿಗಳು ಮತ್ತು ಸಣ್ಣ ಪ್ರಮಾಣದ ಘಟಕಗಳು ತಯಾರಿಸಿದ ಅಪ್ಪಟ ಚರ್ಮದ ಉತ್ಪನ್ನಗಳನ್ನು ಸಂಗ್ರಹಿಸಿ ನಿಯಂತ್ರಿತ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.								
				ಲಿಡ್‍ಕರ್ ಮಾರಾಟ ಮಳಿಗೆಗಳಲ್ಲಿ ದೊರೆಯುವ ಉತ್ಪನ್ನಗಳೆಂದರೆ :
									ಪುರುಷರ/ಮಹಿಳೆಯರ ಶೂ, ಪಾದರಕ್ಷೆಗಳು, ಮೆಡಿಕೇರ್ ಚಪ್ಪಲಿಗಳು ಮತ್ತು ಅಪ್ಪಟ ಚರ್ಮದಲ್ಲಿ ತಯಾರಿಸಿರುವ ಮಹಿಳೆಯರ ಬ್ಯಾಗ್‍ಗಳು, ಪರ್ಸ್‍ಗಳು, ಪುರುಷರ ವ್ಯಾಲೆಟ್‍ಗಳು, ಪಾಸ್‍ಪೋರ್ಟ್ ವ್ಯಾಲೆಟ್‍ಗಳು, ಬೆಲ್ಟ್‍ಗಳು, ಲ್ಯಾಪ್‍ಟ್ಯಾಪ್ ಬ್ಯಾಗ್‍ಗಳು, ಟ್ರಾವೆಲ್ ಬ್ಯಾಗ್‍ಗಳು, ಜಾಕೆಟ್‍ಗಳು, ಮೊಬೈಲ್ ಪೌಚ್‍ಗಳು, ಬ್ರೀಫ್‍ಕೇಸ್‍ಗಳು, ಎಕ್ಸಿಕ್ಯೂಟಿವ್ ಬ್ಯಾಗ್‍ಗಳು ಮತ್ತು ಇತರೆ ಚರ್ಮ ಉತ್ಪನ್ನಗಳು.